ಪ್ರೀತಿಯ ವಿದ್ಯಾರ್ಥಿಗಳೇ,
ಕರ್ನಾಟಕದಲ್ಲಿ ಅಭ್ಯಸಿಸುತ್ತಿರುವ ಪಿ.ಯೂ.ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಾಯವಾಗಲೆಂದು ಈ ಬ್ಲಾಗ್ ಅನ್ನು ರೂಪಿಸಿದ್ದೇವೆ. ಇದರಲ್ಲಿ ಎಲ್ಲ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು, ಪ್ರಶ್ನೆಕೋಶಗಳು, ಟಿಪ್ಪಣಿಗಳು, ವಿಡಿಯೋಗಳು ಇತ್ಯಾದಿ ಅಧ್ಯಯನ ಸಂಬಂಧಿ ವಸ್ತುಗಳನ್ನು ಅಪ್ ಲೋಡ್ ಮಾಡಲಿದ್ದೇವೆ . ಬರುವ ದಿನಗಳಲ್ಲಿ NEET ಇನ್ನಿತರ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆಗಳನ್ನೂ ಅಪ್ ಲೋಡ್ ಮಾಡುತ್ತೇವೆ. ಇವುಗಳನ್ನು ನೀವು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ನಿಮಗೆ ಏನಾದರೂ ಶೈಕ್ಷಣಿಕ ಸಹಾಯ ಬೇಕಿದ್ದಲ್ಲಿ, ಈ-ಮೈಲ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ನಿಮ್ಮ ಕನಸುಗಳು ನನಸಾಗಲಿ !!!
ನಿಮ್ಮೊಡನೆ ನಾವಿದ್ದೇವೆ. ನಿಮಗೆ ಶುಭವಾಗಲಿ.

ಪಿಯುಸಿ ಪಿಸಿಎಂಬಿ ಬಳಗದ ಪರವಾಗಿ ,
ಅರವಿಂದ್ ಕುಮಾರ್ ಕೆ. ಜೀವಶಾಸ್ತ್ರ ಉಪನ್ಯಾಸಕ,ಸ.ಪ.ಪೂ.ಕಾಲೇಜು ಆನವೇರಿ.

No comments:
Post a Comment